ರಾಮಕ್ಷತ್ರಿಯರ ಗುರುಗಳು
ರಾಮಕ್ಷತ್ರಿಯರು ಮೂಲತಃ ಕವಳೆ ಮಠದ ಶಿಷ್ಯವರ್ಗದವರಾಗಿದ್ದು, ಕರ್ನಾಟಕಕ್ಕೆ ವಲಸೆ ಬಂದ ನಂತರ ಕ್ರಿ.ಶ17ನೇ ಶತಮಾನದಲ್ಲಿ ಶೃಂಗೇರಿ ಮಠ ಶಿಷ್ಯರಾಗುತ್ತಾರೆ. ನಂತರ 1861ರಲ್ಲಿ ಸ್ವರ್ಣವಲ್ಲಿ ಮಠಕ್ಕೂ ಶಿಷ್ಯರಾಗುತ್ತಾರೆ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿಯ ಪರಮಪೂಜ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರು, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಮರಕಠ ಶ್ರೀ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ.
ಸಂಘಟನಾ ಪಥ
ಗುರಿ
ವಿಶ್ವದಾದ್ಯಂತ ಇರುವ ರಾಮಕ್ಷತ್ರಿಯ ಸಂಘ ಸಂಸ್ಥೆಗಳ ಮೂಲಕ ರಾಮಕ್ಷತ್ರಿಯ ಸಮುದಾಯವನ್ನು ಸಂಘಟಿಸುವುದು
ಉದ್ದೇಶ
ರಾಮಕ್ಷತ್ರಿಯ ಸಮುದಾಯ ಸಂಘಟನೆ, ಸಮುದಾಯದ ಅಭಿವೃದ್ಧಿ, ಸಮುದಾಯದ ಪ್ರಾತಿನಿಧ್ಯ ವಹಿಸುವುದು
ಯೋಜನೆ
ರಾಮಕ್ಷತ್ರಿಯ ಸಮುದಾಯದವರಿಗೆ ಶಿಕ್ಷಣ ಸಂಸ್ಥೆ, ಆರೋಗ್ಯ ಕೇಂದ್ರ ಸ್ಥಾಪನೆ ಹಾಗೂ ಆರ್ಥಿಕ ಬಲವರ್ಧನೆ, ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವುದು
ಕಾರ್ಯಕಾರಿ ಸಮಿತಿ
ಕೆ. ಲಕ್ಷ್ಮೀನಾರಾಯಣ
ಹೆಚ್. ಆರ್. ಶಶಿಧರ್ ನಾಯ್ಕ್
ಕೊತ್ವಾಲ್ ಶೇಷಯ್ಯ ಶೇರುಗಾರ್
ಕೆ. ನಾಗರಾಜ
ಶಾರದಾ ಪಿ.
ಅಶೋಕ ಕುಮಾರ್ ಬಾಡ
ಸೀತಾರಾಮ ಗಣಪತಿ ನಾಯ್ಕ
ಶಿವರಾಮ ಕಾಸರಗೋಡು
ಶ್ರೀಧರ ಪಿ. ಎಸ್
ಬಿ. ರಾಮಕೃಷ್ಣ ಶೇರೆಗಾರ್
ಕಾರ್ಯಕ್ರಮಗಳು
ರಾಮಕ್ಷತ್ರಿಯ ಸಂಘ-ಸಂಸ್ಥೆ, ಸಂಘಟನೆ, ಸದಸ್ಯತ್ವ ನೊಂದಣಿ ಸೇರಿದಂತೆ ಯಾವುದೇ ಸಲಹೆ ಸೂಚನೆಗಳಿದ್ದಲ್ಲಿ ಸಂಪರ್ಕಿಸಿ