ರಾಮಕ್ಷತ್ರಿಯ ಸಂಘಟನೋತ್ಸವದ ಆಮಂತ್ರಣ ಪತ್ರಿಕೆಯನ್ನು ಕುಂದಾಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷರಾದ ‌ ಎಚ್.‌ ಆರ್. ಶಶಿಧರ ನಾಯ್ಕ್‌, ಕಾರ್ಯಾಧ್ಯಕ್ಷರಾದ ಕೊತ್ವಾಲ್‌ ಶೇಷಯ್ಯ ಶೇರುಗಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ ಪಿ.ಎಸ್‌, ಕಾರ್ಯದರ್ಶಿ ರಶ್ಮಿರಾಜ್‌ ಸೇರಿದಂತೆ ಇನ್ನತರರು ಉಪಸ್ಥಿತರಿದ್ದರು.



ನಿಮ್ಮದೊಂದು ಉತ್ತರ